ಪೈಥಾನ್ ಮೊಲ್ಯುರಸ್ ಅಥವಾ 'ಭಾರತೀಯ ಹೆಬ್ಬಾವು ಒಂದು ಅತಿದೊಡ್ಡ, ಹೆಬ್ಬಾವು ಜಾತಿಗೆ ಸೇರಿದ ಹಾವು. ಸಾಮಾನ್ಯವಾಗಿ ಇವು ದಕ್ಷಿಣ ಏಷ್ಯಾದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಬರ್ಮಾ ಹೆಬ್ಬಾವಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ ಹಾಗೂ ಸಾಮಾನ್ಯವಾಗಿ ೩ ಮೀಟರ್ಗಳವರೆಗೂ ಬೆಳೆಯುತ್ತವೆ. == ನೋಡಿ == ಅಸ್ಸಾಂನಲ್ಲಿ- ಮೇಕೆ ನುಂಗಿದ ಹೆಬ್ಬಾವು ಸುಸ್ತೋ ಸುಸ್ತು...;ಏಜೆನ್ಸಿಸ್‌;17 , 2017;ಸುಮಾರು 15 ಅಡಿ ಉದ್ದದ ಹೆಬ್ಬಾವು ಹೊಟ್ಟೆ ಊದಿಕೊಂಡು ಚಲಿಸಲಾಗದೇ ನರಳಾಡುತಿತ್ತು. ಹಾವು ಹತ್ತಿರದ ಕಾಡಿನಿಂದ ಗ್ರಾಮಕ್ಕೆ ಬಂದು ಮೇಕೆಯೊಂದನ್ನು ನುಂಗಿದೆ... == ಉಲ್ಲೇಖ ==